Tag: match

Pandya

ಏಷ್ಯಾಕಪ್ 2022: “ಅವರು ಪಂದ್ಯವನ್ನು ಮುಗಿಸಿದ ರೀತಿ ಆಕರ್ಷಕ ಪಾಂಡ್ಯವನ್ನು ಶ್ಲಾಘಿಸಿದ ಬಾಬರ್ ಅಜಮ್

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಚೆನ್ನಾಗಿ ಮಾಡಿದರು. ಅವರು ಉತ್ತಮ ಆಲ್ ರೌಂಡರ್(Babar- Azam-praises-Pandya).

asia-cup-2022-India-wins

Rahul Gandhi: ಎಂತಹ ಥ್ರಿಲ್ಲರ್ ಪಂದ್ಯ! ಭಾರತ-ಪಾಕ್‌ ಹಣಾಹಣಿ ಕುರಿತು ರಾಹುಲ್‌ಗಾಂಧಿ ಟ್ವೀಟ್

ಭಾರತ ಮತ್ತು ಪಾಕಿಸ್ತಾನದ ಟಿ-20 ಪಂದ್ಯದ ಕುರಿತು ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ ಟ್ವೀಟ್‌ಮಾಡಿ, ಸಂತಸ ಹಂಚಿಕೊಂಡಿದ್ದಾರೆ(asia-cup-2022-India-wins).

kabbadi

ಪ್ರೊ ಕಬ್ಬಡಿ ಲೀಗ್ ಹರಿಯಾಣ ತಂಡಕ್ಕೆ ರೋಚಕ ಗೆಲುವು!

ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿತು. ತಲೈವಾಸ್ 17 ಪಾಯಿಂಟ್ಸ್ ಗಳಿಸಿಕೊಂಡಿತು. ಕೊನೆಯ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನ ನಗೆ ಬೀರಿತು.