ವಿಶ್ವ ದಾಖಲೆ: ದಾಖಲೆಗಳ ಮೇಲೆ ದಾಖಲೆ ಸೃಷ್ಠಿಸಿದ ವಿರಾಟ್ ಕೊಹ್ಲಿ

India: ಕಿಂಗ್ ಕೊಹ್ಲಿ (Virat Kohli Creates Record) ಹೆಸರಿಗೆ ಹಲವು ದಾಖಲೆಗಳು ಸೇರ್ಪದೆಯಾಗಿರಿವುದಲ್ಲದೆ ಈಗ ನಡೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ

75 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ದಾರೆ. ಇದರೊಂದಿಗೆ ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದ.

ಈ ಬಾರಿ ಪಂದ್ಯದಲ್ಲಿ ಆಕರ್ಷಕ ಸೆಂಚುರಿ ಬಾರಿಸುವ ಮೂಲಕ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ನಡೆದ ಆಸ್ಟ್ರೇಲಿಯಾ (Australia) ವಿರುದ್ಧದ ವಿರಾಟ್

ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮತ್ತು ಆ ದಾಖಲೆಗಳಲ್ಲಿ ಕೆಲವು ವಿಶ್ವ ದಾಖಲೆ (Virat Kohli Creates Record) ಅನ್ನುವುದು ವಿಶೇಷವಾಗಿದೆ.

ಅತ್ಯಧಿಕ ರನ್ ಇದೀಗ ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದ್ದು ಸಚಿನ್ ಐಸಿಸಿ (ICC) ಟೂರ್ನಿಗಳಲ್ಲಿ ಒಟ್ಟು 2719 ರನ್ (Run) ಕಲೆಹಾಕಿದ್ದರು.ಇದೀಗ ಕೊಹ್ಲಿ 2730+ ರನ್ ಗಳಿಸಿದ್ದಾರೆ.

ಐಸಿಸಿ ವೈಟ್​ ಬಾಲ್​ ಟೂರ್ನಿಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

11 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಕ್ರಿಕೆಟ್​ನಲ್ಲಿ (Cricket) 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನಿರ್ಮಿಸಿದ್ದಾರೆ. ವಿಶ್ವಕಪ್​ನ ರನ್ ಸರದಾರ ಈ

ಪಟ್ಟಿಯಲ್ಲಿ 2278 ರನ್ ಕಲೆಹಾಕಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ ಅವರು 1050+ ಸ್ಕೋರ್​ಗಳಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದು , ಏಕದಿನ ವಿಶ್ವಕಪ್​ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ

2ನೇ ಬ್ಯಾಟರ್ ಎನಿಸಿಕೊಂದೆ.

ಮುಂಬರುವ ಪಂದ್ಯಗಳ ಮೂಲಕ ಮತ್ತಷ್ಟು ವಿಶ್ವ ದಾಖಲೆಗಳನ್ನು ನಿರೀಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ ವಿರಾಟ್ ಕೊಹ್ಲಿ. ಒಟ್ಟಿನಲ್ಲಿ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ

ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನು ಓದಿ: ಇಸ್ರೇಲ್ ಕರಾವಳಿಯತ್ತ ಅಮೇರಿಕಾದ ಯುದ್ದನೌಕೆಗಳು ; ಇಸ್ರೇಲ್ಗೆ ಹೆಚ್ಚಿದ ಬಲ

Exit mobile version