Rashmitha Anish

Rashmitha Anish

ಆದಾಯ ಮೀರಿ ಆಸ್ತಿ ಪ್ರಕರಣ: ಅಮಾನತ್ತಿನಲ್ಲಿರುವಾಗಲೇ ಭ್ರಷ್ಟ ಅಧಿಕಾರಿ ಅಜಿತ್ ರೈ ವರ್ಗಾವಣೆ! ಸಾರ್ವಜನಿಕರಿಂದ ತೀವ್ರ ಆಕ್ರೋಶ

ಆದಾಯ ಮೀರಿ ಆಸ್ತಿ ಪ್ರಕರಣ: ಅಮಾನತ್ತಿನಲ್ಲಿರುವಾಗಲೇ ಭ್ರಷ್ಟ ಅಧಿಕಾರಿ ಅಜಿತ್ ರೈ ವರ್ಗಾವಣೆ! ಸಾರ್ವಜನಿಕರಿಂದ ತೀವ್ರ ಆಕ್ರೋಶ

ರಾಯಚೂರು(Raichur) ಜಿಲ್ಲೆಯ ಸಿರವಾರ ತಾಲೂಕಿಗೆ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈರನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತರಕಾರಿ ರೇಟ್ ಕೇಳಿದ್ರೇ ಶಾಕ್! ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ಏರಿಕೆ, ಮಾಂಸ ದರವೂ ಗಣನೀಯ ಏರಿಕೆ!

ತರಕಾರಿ ರೇಟ್ ಕೇಳಿದ್ರೇ ಶಾಕ್! ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ಏರಿಕೆ, ಮಾಂಸ ದರವೂ ಗಣನೀಯ ಏರಿಕೆ!

ಬೀನ್ಸ್ ಬೆಲೆ ಕೆಜಿ ಗೆ 120 ರೂಪಾಯಿ ಏರಿಸಿಕೊಂಡಿದೆ. ಟಮೋಟೋ ಹಾಗೂ ತರಕಾರಿ ಬೆಲೆ 10 ದಿನದಿಂದ ಏರಿಕೆಯ ಕ್ರಮದಲ್ಲೇ ಸಾಗುತ್ತಿದೆ.

ಸದನ ಆರಂಭವಾದ್ರೂ ಆಯ್ಕೆಯಾಗದ ವಿಪಕ್ಷ ನಾಯಕ: ವಿರೋಧ ಪಕ್ಷದ ನಾಯಕನಿಲ್ಲದೇ ಅಧಿವೇಶನ

ಸದನ ಆರಂಭವಾದ್ರೂ ಆಯ್ಕೆಯಾಗದ ವಿಪಕ್ಷ ನಾಯಕ: ವಿರೋಧ ಪಕ್ಷದ ನಾಯಕನಿಲ್ಲದೇ ಅಧಿವೇಶನ

ವಿಪಕ್ಷ ನಾಯಕ ಆಯ್ಕೆಯನ್ನು ವಿರೋಧ ಪಕ್ಷವಾಗಿರುವ ಬಿಜೆಪಿಯಿಂದ(BJP) ಅಂತಿಮಗೊಳಿಸಿಲ್ಲ. ಹೀಗಾಗಿ ಅಧಿವೇಶನ ವಿಪಕ್ಷ ನಾಯಕನಿಲ್ಲದೇ ನಡೆಯುತ್ತಿದೆ.

ಎಷ್ಟು ದೊಡ್ಡ ವೀಡಿಯೋ ಕೂಡ ವಾಟ್ಸಾಪ್ ನಲ್ಲಿಯೇ ಅತ್ಯುತ್ತಮ ಕ್ವಾಲಿಟಿ ಯಲ್ಲಿ ಕಳುಹಿಸಬಹುದು : ಹೇಗೆ? ಇಲ್ಲಿದೆ ಮಾಹಿತಿ

ಎಷ್ಟು ದೊಡ್ಡ ವೀಡಿಯೋ ಕೂಡ ವಾಟ್ಸಾಪ್ ನಲ್ಲಿಯೇ ಅತ್ಯುತ್ತಮ ಕ್ವಾಲಿಟಿ ಯಲ್ಲಿ ಕಳುಹಿಸಬಹುದು : ಹೇಗೆ? ಇಲ್ಲಿದೆ ಮಾಹಿತಿ

ಅವುಗಳ ಮೂಲ ಆಯಾಮಗಳನ್ನು ಕಳೆದುಕೊಳ್ಳದೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು(Resolution Photo) ಮತ್ತು ಉತ್ತಮ ಗುಣಮಟ್ಟದಲ್ಲಿ ಕಳುಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಜುಲೈ 2 ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಗ್ಗೆ ಎರಡು ಗಂಟೆ ಕಾಲ ನಮ್ಮ ಮೆಟ್ರೋ ಸಂಚಾರ ಇರಲ್ಲ

ಜುಲೈ 2 ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಗ್ಗೆ ಎರಡು ಗಂಟೆ ಕಾಲ ನಮ್ಮ ಮೆಟ್ರೋ ಸಂಚಾರ ಇರಲ್ಲ

ಸಂಚಾರವು ಎಂ.ಜಿ. ರಸ್ತೆ ಮೆಟ್ರೋ ನಿಲ್ಯಾಣದಿಂದ ಬೈಯಪ್ಪನಹಳ್ಳಿ(Baiyappanahalli) ಮೆಟ್ರೋ ನಿಲ್ದಾಣದವರೆಗೆ ಸ್ಥಗಿತವಾಗಲಿದೆ.

ಬಿಇ ಪಾಸಾದವರಿಗೆ ‘ರೈಲ್‌ ಇಂಡಿಯಾ’ದಲ್ಲಿ ಹೆಚ್ಚು ಉದ್ಯೋಗ: ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಬಿಇ ಪಾಸಾದವರಿಗೆ ‘ರೈಲ್‌ ಇಂಡಿಯಾ’ದಲ್ಲಿ ಹೆಚ್ಚು ಉದ್ಯೋಗ: ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಈ ರೈಟ್ಸ್‌ ಮಿನಿರತ್ನ ಕಂಪನಿಯಲ್ಲಿ ನೇರ ನೇಮಕಾತಿ ಹಾಗೂ ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.

ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ: ಆಕ್ರೋಶಕ್ಕೆ ಹೆದರಿ ಆದೇಶ ವಾಪಸ್

ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ: ಆಕ್ರೋಶಕ್ಕೆ ಹೆದರಿ ಆದೇಶ ವಾಪಸ್

ಈ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರ ಕೇಂದ್ರ ಗೃಹ ಸಚಿವಾಲಯದ ಸಲಹೆ ಮೇರೆಗೆ ತಮ್ಮ ನಿರ್ಧಾರವನ್ನು ಅವರು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ನಿಮ್ಮ ಮನೆಯ ವಿದ್ಯುತ್​ ಯುನಿಟ್​ ಕೌಂಟಿಂಗ್ ಇಂದು ಮಧ್ಯರಾತ್ರಿಯಿಂದಲೇ ಆರಂಭ: ಯಾರಿಗೆ ವಿದ್ಯುತ್ ಫ್ರೀ, ಯಾರಿಗೆ ಬಿಲ್? ಇಲ್ಲಿದೆ ವಿವರ

ನಿಮ್ಮ ಮನೆಯ ವಿದ್ಯುತ್​ ಯುನಿಟ್​ ಕೌಂಟಿಂಗ್ ಇಂದು ಮಧ್ಯರಾತ್ರಿಯಿಂದಲೇ ಆರಂಭ: ಯಾರಿಗೆ ವಿದ್ಯುತ್ ಫ್ರೀ, ಯಾರಿಗೆ ಬಿಲ್? ಇಲ್ಲಿದೆ ವಿವರ

ಸಿದ್ದರಾಮಯ್ಯ(Siddaramaiah), ಅನ್ನಭಾಗ್ಯ(Anna Bhagya) ಮತ್ತು ಗೃಹಜ್ಯೋತಿ ಗ್ಯಾರಂಟಿಗಳನ್ನ ಜುಲೈ 1 ರಂದೇ ಈಡೇಸಲಿದ್ದಾರೆ.

ಗಾಂಧಿ, ನೆಹರು ಸಹ ಮೀಸಲಾತಿ ವಿರೋಧಿಗಳು: ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕೊಡುಗೆ ಶೂನ್ಯ : ಚೇತನ್‌ ಅಹಿಂಸಾ

ಗಾಂಧಿ, ನೆಹರು ಸಹ ಮೀಸಲಾತಿ ವಿರೋಧಿಗಳು: ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕೊಡುಗೆ ಶೂನ್ಯ : ಚೇತನ್‌ ಅಹಿಂಸಾ

ಪೆರಿಯಾರ್‌, ಜ್ಯೋತಿಬಾ ಫುಲೆ, ಡಾ. ಅಂಬೇಡ್ಕರ್‌, , ಕೃಷ್ಣರಾಜ್‌ ಒಡೆಯರ್‌ ಅಂತಹವರು ಮಾತ್ರ ಮೀಸಲಾತಿಗೆ ನ್ಯಾಯ ಒದಗಿಸಿದ್ದಾರೆ.

Page 21 of 91 1 20 21 22 91