Search Result for 'ಎಂಜಿನಿಯರಿಂಗ್'

ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ ದೆಹಲಿಯ ಸೇವಿಯರ್ ಕಾನ್ವೆಂಟ್ ಅಲ್ಲಿ 12ನೇ ತರಗತಿಯನ್ನು ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.

ದೇಶದಲ್ಲಿರುವ 20 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

ದೇಶದಲ್ಲಿರುವ 20 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

ದೇಶದಲ್ಲಿ 20 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಲಾಗಿದ್ದು, ಈ ವಿದ್ಯಾಲಯಗಳು ವಿತರಿಸಿರುವ ಯಾವುದೇ ರೀತಿಯ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲ.

ಅಮೇರಿಕಾ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳು ; ಮಾಜಿ ಗುಪ್ತಚರ ಅಧಿಕಾರಿ ಸ್ಪೋಟಕ ಹೇಳಿಕೆ

ಅಮೇರಿಕಾ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳು ; ಮಾಜಿ ಗುಪ್ತಚರ ಅಧಿಕಾರಿ ಸ್ಪೋಟಕ ಹೇಳಿಕೆ

ಅಮೇರಿಕಾ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳಿದ್ದು, ಅವುಗಳನ್ನು ಅನೇಕ ವರ್ಷಗಳಿಂದ ತನ್ನ ವಶದಲ್ಲಿ ಇರಿಸಿಕೊಂಡಿದೆ ಡೇವಿಡ್ ಗ್ರುಶ್ ಹೇಳಿಕೆ ನೀಡಿದರೆ.

ಸಿಟಿ ಬ್ಯಾಂಕ್‌ ತನ್ನ ಸೊಲ್ಯೂಷನ್‌ ಸೆಂಟರ್‌ಗಳಿಗೆ 5,000 ಸಿಬ್ಬಂದಿಗಳ ನೇಮಕ

ಸಿಟಿ ಬ್ಯಾಂಕ್‌ ತನ್ನ ಸೊಲ್ಯೂಷನ್‌ ಸೆಂಟರ್‌ಗಳಿಗೆ 5,000 ಸಿಬ್ಬಂದಿಗಳ ನೇಮಕ

ಸಿಟಿ ಬ್ಯಾಂಕ್ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಭಾರತದಲ್ಲಿರುವ ಪರಿಹಾರ ಕೇಂದ್ರಗಳ (jobs in Citibank) ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಕನಿಷ್ಠ 5000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಿದೆ. ...

ವಿದ್ಯಾರ್ಥಿಗಳೆ ಗಮನಿಸಿ, NIRF ಶ್ರೇಯಾಂಕ 2022 : ದೇಶದ ಟಾಪ್ 20 ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಹೀಗಿದೆ :

ವಿದ್ಯಾರ್ಥಿಗಳೆ ಗಮನಿಸಿ, NIRF ಶ್ರೇಯಾಂಕ 2022 : ದೇಶದ ಟಾಪ್ 20 ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಹೀಗಿದೆ :

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT)ಯ ಹೆಚ್ಚಿನ ಕಾಲೇಜುಗಳು ಟಾಪ್ 10 ಕಾಲೇಜುಗಳಾಗಿ ಗುರುತಿಸಿಕೊಂಡಿವೆ.

ಬೆಂಗಳೂರಿನಲ್ಲಿ ಕಚೇರಿ ಮುಚ್ಚಿದ ಮತ್ತೊಂದು ಅಮೆರಿಕನ್ ಕಂಪನಿ! ಕಂಪನಿ ಹೊರಗುತ್ತಿಗೆ ಪಡೆದುಕೊಂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಬೆಂಗಳೂರಿನಲ್ಲಿ ಕಚೇರಿ ಮುಚ್ಚಿದ ಮತ್ತೊಂದು ಅಮೆರಿಕನ್ ಕಂಪನಿ! ಕಂಪನಿ ಹೊರಗುತ್ತಿಗೆ ಪಡೆದುಕೊಂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಅಲ್ಲದೆ ಈ ಕಂಪನಿ ನಿರ್ವಹಣೆಯ ಜವಾಬ್ದಾರಿಯನ್ನು ಟಿಸಿಎಸ್‌ಗೆ ವರ್ಗಾಯಿಸಲಾಗಿದೆ.

ಬೆಂಗಳೂರು ಮೆಟ್ರೋನಲ್ಲಿ 96 ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳ ಸಂಬಳ ರೂ. 82660

ಬೆಂಗಳೂರು ಮೆಟ್ರೋನಲ್ಲಿ 96 ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳ ಸಂಬಳ ರೂ. 82660

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 96 ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೊಂದು ಸುವರ್ಣವಕಾಶ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ರೆಡಿ ; ಭಿನ್ನಮತ ಶಮನ ಮಾಡಲು ಸಿದ್ದತೆ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ರೆಡಿ ; ಭಿನ್ನಮತ ಶಮನ ಮಾಡಲು ಸಿದ್ದತೆ

ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಈ ಬಾರಿ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲು ಮುಂದಾಗಿದೆ.

ತ.ನಾಡು ಕಾರ್ಮಿಕರ ಮೇಲೆ ಹಲ್ಲೆ, ಬಿಜೆಪಿಯಿಂದ ನಕಲಿ ವಿಡಿಯೋ ಪ್ರಸಾರ: ಸ್ಟಾಲಿನ್‌ ಆರೋಪ

ತ.ನಾಡು ಕಾರ್ಮಿಕರ ಮೇಲೆ ಹಲ್ಲೆ, ಬಿಜೆಪಿಯಿಂದ ನಕಲಿ ವಿಡಿಯೋ ಪ್ರಸಾರ: ಸ್ಟಾಲಿನ್‌ ಆರೋಪ

ತಮಿಳುನಾಡಿನಲ್ಲಿ ಉತ್ತರ ಭಾರತದ ಕಾರ್ಮಿಕರ ಮೇಲೆ ಇತ್ತೀಚಿಗೆ ನಡೆದ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಉತ್ತರ ಭಾರತದ ಬಿಜೆಪಿ ನಾಯಕರು ದುರುದ್ದೇಶದಿಂದ ನಕಲಿ ...

Page 2 of 6 1 2 3 6