Tag: Congress

Congress

Tejaswi Surya : ಕಾಂಗ್ರೆಸ್ಸಿಗರು ಕಳಿಸಿದ ದೋಸೆ ಇನ್ನೂ ನನಗೆ ತಲುಪಿಲ್ಲ : ತೇಜಸ್ವಿ ಸೂರ್ಯ

ಕಾಂಗ್ರೆಸ್ ಕಾರ್ಯಕರ್ತರು ಹೇಳಿದ ಒಂದು ದಿನದ ನಂತರ, ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ಸಿಗರು ಕಳುಹಿಸಿದ ದೋಸೆ ಇನ್ನೂ ನನಗೆ ಸಿಕ್ಕಿಲ್ಲ

State BJP tweets over congress

Karnataka Politics : ಸಿದ್ದರಾಮಯ್ಯ ಅವರೇ, 2023ರಲ್ಲಿ ನಿಮ್ಮದೇ ಪಕ್ಷದ ನಾಯಕರು ಪ್ರಾಯಶ್ಚಿತ್ತದ ಭಾಗ್ಯ ಕಲ್ಪಿಸಲಿದ್ದಾರೆ : ಬಿಜೆಪಿ

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ(State BJP), ಜನ ಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್ ದಿಕ್ಕೆಟ್ಟಿದೆ.

BJP

Politics : ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಎಲ್ಲೆಲ್ಲೂ ಹಿಂದಿಮಯ : ಡಿ.ಕೆ. ಶಿವಕುಮಾರ್‌

ಕನ್ನಡವನ್ನು ಕಡೆಗಣಿಸಿ ಹಿಂದಿಗೆ(Hindi) ಮಣೆ ಹಾಕುತ್ತಿದೆ ಎಂದು ಕಾಂಗ್ರೆಸ್‌ ರಾಜ್ಯಾದ್ಯಕ್ಷ(Congress statec President) ಡಿ.ಕೆ.ಶಿವಕುಮಾರ್‌(DK Shivkumar) ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

cONGRESS

“2023ರ ರಾಜಸ್ಥಾನ ಚುನಾವಣೆಯ ಮೇಲೆ ಬಿಜೆಪಿ ಚಿತ್ತ” ; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ

ಗಮನಾರ್ಹವಾಗಿ, ಅಮಿತ್ ಶಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಅವರ ತವರು ನೆಲವಾದ ಜೋಧ್‌ಪುರದಲ್ಲಿ(Jodhpur) ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದಾರೆ.

Rahul Gandhi

Politics : ರಾಹುಲ್ ಗಾಂಧಿ ದುಬಾರಿ ಟಿ-ಶರ್ಟ್ ಹಾಗೂ ಮೋದಿ ಸೂಟ್ ; ಕಾಂಗ್ರೆಸ್- ಬಿಜೆಪಿ ನಡುವೆ ಟ್ವೀಟ್ ಸಮರ!

ತಮ್ಮ ಯಾತ್ರೆಯ ಉದ್ಘಾಟನೆ ಸಂದರ್ಭದಲ್ಲಿ ಧರಿಸಿದ್ದ ಬಾಬೆರಿ ಬ್ರ್ಯಾಂಡ್‌ನ ಟಿ-ಶರ್ಟ್ ಬೆಲೆ ಮುಂದಿಟ್ಟುಕೊಂಡು ಟೀಕಾಪ್ರಹಾರ ನಡೆಸಿದೆ.

Congress

‘ಬ್ರಾಂಡ್ ಬೆಂಗಳೂರು’ ಇಮೇಜ್ ಅನ್ನು ಹಾಳು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ : ತೇಜಸ್ವಿ ಸೂರ್ಯ

ಈಗ ಜಲಾವೃತವಾಗಿರುವ ಹಲವು ಪ್ರದೇಶಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಮತಿ ಪಡೆಯದೇ ಕೆರೆ ಒತ್ತುವರಿ ಮಾಡಲಾಗಿದೆ.

Politics

Politics : ಕಾಂಗ್ರೆಸ್ಸಿಗರಿಗೆ ಮಾಡಲು ಕೆಲಸವಿಲ್ಲ, ದೋಸೆ ತಿನ್ನೋದನ್ನು ದೊಡ್ಡ ವಿಷಯ ಮಾಡ್ತಾರೆ : ತೇಜಸ್ವಿ ಸೂರ್ಯ

ನನ್ನ ಕ್ಷೇತ್ರಗಳಾದ ವಿಜಯನಗರ, ಗೋವಿಂದರಾಜನಗರ, ಬಸವನಗುಡಿ, ಚಿಕ್ಕಪೇಟೆ ಈ ನಗರಗಳಲ್ಲಿ ಜನಜೀವನ ಎಂದಿನಂತೆ ನಡೆದುಕೊಂಡು ಬರುತ್ತಿವೆ.

BC Patil

BC Patil : ಕೃಷಿ ಸಚಿವರು ಕಾಣೆಯಾಗಿದ್ದಾರೆ ; ಗೋದಿಬಣ್ಣ, ದುಂಡುಮುಖ, ದಪ್ಪ ಮೀಸೆ, ವಯಸ್ಸು 65 : ಕಾಂಗ್ರೆಸ್‌

ರಾಜ್ಯ ಸರ್ಕಾರದ(State Government) ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಕೇಂದ್ರ ತಂಡದ ವರದಿಯಂತೆ ಅತಿವೃಷ್ಟಿಯ ನಷ್ಟ ₹3000 ಕೋಟಿ.

Politics

Bengaluru : ಬೆಂಗಳೂರಿನ ಸಚಿವರೆಲ್ಲಾ ಕಾಣೆಯಾಗಿದ್ದಾರೆ : ಕಾಂಗ್ರೆಸ್‌

ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ, ಬೆಂಗಳೂರಿನ ಸಚಿವರಾದ ಭೈರತಿ ಬಸವರಾಜ್‌ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಳಲಿಲ್ಲ.

BJP

ಸುನೀಲ್‌ ಕುಮಾರ್‌ ಅವರೇ, ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ : ಸಿದ್ದರಾಮಯ್ಯ

ಸಚಿವ ಸುನೀಲ್‌ ಕುಮಾರ್‌ ಅವರೇ, ಇಲ್ಲಿಯೂ ಹೆಚ್ಚು ವಿದ್ಯುತ್ ಉತ್ಪಾದನೆ, ಹೆಚ್ಚು ಲಾಭ. ಮತ್ತೆ ನಷ್ಟ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

Page 74 of 117 1 73 74 75 117