ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಸಿಗಬೇಕಾ? ಹಾಗಾದ್ರೆ ಹೀಗೆ ಮಾಡಿ
ಜುಲೈ 26 ಅಥವಾ 27ರ ಒಳಗೆ ನೋಂದಣಿ ಮಾಡಿಸಿಕೊಂಡಿದ್ದರೆ ಮಾತ್ರ ಆಗಸ್ಟ್ ನಲ್ಲಿ ನಿಮಗೆ ಶೂನ್ಯ ಬಿಲ್
ಜುಲೈ 26 ಅಥವಾ 27ರ ಒಳಗೆ ನೋಂದಣಿ ಮಾಡಿಸಿಕೊಂಡಿದ್ದರೆ ಮಾತ್ರ ಆಗಸ್ಟ್ ನಲ್ಲಿ ನಿಮಗೆ ಶೂನ್ಯ ಬಿಲ್
Karnataka : ಸರ್ಕಾರ ಅಧಿಕೃತವಾಗಿ ಆಪ್ ಗಳನ್ನು ಬಿಡುಗಡೆ ಮಾಡಿಲ್ಲದಿದ್ದರು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಹಲವು ಆಪ್ ಗಳು (fakeapp for guarantee schemes) ಕಾಣಸಿಗುತ್ತಿದೆ. ...
ರಾಜ್ಯ ಸರ್ಕಾರವು ಇದೇ ಜುಲೈ 14 ರಿಂದ ಗೃಹ ಲಕ್ಷ್ಮಿ ಜಾರಿಗೆ ಪ್ಲ್ಯಾನ್ ಮಾಡಿಕೊಂಡಿದೆ,
ಸಿದ್ದರಾಮಯ್ಯ(Siddaramaiah), ಅನ್ನಭಾಗ್ಯ(Anna Bhagya) ಮತ್ತು ಗೃಹಜ್ಯೋತಿ ಗ್ಯಾರಂಟಿಗಳನ್ನ ಜುಲೈ 1 ರಂದೇ ಈಡೇಸಲಿದ್ದಾರೆ.
ನಿನ್ನೆಯಂತೆ ಇಂದು ಕೂಡ ಸರ್ವರ್ ಡೌನ್(Server Down) ಆಗಿದೆ ಆದರೆ ಸ್ವಲ್ಪ ಹೊತ್ತಿನ ನಂತರ ಪ್ರಯತ್ನಿಸಬಹುದು
ಇದರ ಲಾಭ ಪಡೆಯುವ ಸೈಬರ್(Cyber) ಕಳ್ಳರು ಅಮಾಯಕರನ್ನು ವಂಚಿಸಲು ಸಿದ್ಧರಾಗಿದ್ದಾರೆ ಎಂದು ಸೈಬರ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯು(Gruha Lakshmi Scheme) ಯೋಜಿತ ದಿನಾಂಕದಂದು ಅಂದರೆ ನಾಳೆ ಜೂನ್ 16 ಶುಕ್ರವಾರದಂದು ಪ್ರಾರಂಭವಾಗುವುದಿಲ್ಲ ಎಂದು ತಿಳಿಸಲಾಯಿತು,
ಇದೀಗ ಅರ್ಜಿ ಸಲ್ಲಿಕೆ ದಿನವನ್ನು ಮುಂದೂಡಲಾಗಿದ್ದು, ಜೂನ್ 18 ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ.