ಚಳಿಗೆ ಚರ್ಮ ಒಡೆದು, ಡ್ರೈ ಆಗುವುದನ್ನು ತಡೆಯಲು ಇಲ್ಲಿದೆ ಉಪಯುಕ್ತ ಟಿಪ್ಸ್
ಚಳಿಗೆ ಚರ್ಮದ ಶುಷ್ಕತೆಯನ್ನು ಕಳೆದುಕೊಂಡು ಚರ್ಮದ ತುರಿಕೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಕೆಲವೊಂದು ಮಾಹಿತಿ.
ಚಳಿಗೆ ಚರ್ಮದ ಶುಷ್ಕತೆಯನ್ನು ಕಳೆದುಕೊಂಡು ಚರ್ಮದ ತುರಿಕೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಕೆಲವೊಂದು ಮಾಹಿತಿ.
ನಮ್ಮ ಅಡುಗೆ ಮನೆಯಲ್ಲಿರುವ ಮಸಾಲೆಗಳು ಈ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯಕಾರಿಯಾಗಿದ್ದು, ಆ ಮಸಾಲೆಗಳು ಯಾವುವು ಎಂದು ತಿಳಿಯೋಣ.
ಕುಟುಂಬದ ಇತಿಹಾಸ ಅಥವಾ ನಿಮ್ಮ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳು ಮೂಳೆಗಳ ಮತ್ತು ಕೀಲುಗಳ ಆರೋಗ್ಯ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ.
ಭಾರತೀಯ ಪಾಕಪದ್ಧತಿಯಲ್ಲಿ ಎಳ್ಳು ಬೀಜಗಳು ಪ್ರಮುಖ ಪಾತ್ರವಹಿಸಿದ್ದು.ಹಾಗಾದ್ರೆ ಆ ಪ್ರಯೋಜನಗಳ ಬಗ್ಗೆ ತಿಳಿಯೋಣ.
ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ,ಕೊಲೆಸ್ಟ್ರಾಲ್ ಇರುವವರಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದೊಂದು ಅತ್ಯುತ್ತಮ ಆಹಾರ ಪದಾರ್ಥ
ಕರಿಬೇವಿನ ಸೊಪ್ಪು ಇಲ್ಲದಿದ್ದರೆ ಆ ಒಗ್ಗರಣೆ ಅಪೂರ್ಣವಾಗುವುದಲ್ಲದೆ ತಯಾರಾಗುವ ಆಹಾರದ ರುಚಿ ಹೆಚ್ಚಿಸಲು ಕರಿಬೇವುನ ಸೊಪ್ಪು ಬೇಕೇ ಬೇಕು.
ಬಿಪಿ ಮತ್ತು ಶುಗರ್ ಈ ಎರಡೂ ಕಾಯಿಲೆಗಳು ಒಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಸಾಯುವವರೆಗೂ ಇದು ನಮ್ಮನ್ನು ಬಿಟ್ಟು ಹೋಗದ ರೋಗವಾಗಿದೆ.
ಬೆನ್ನುಮೂಳೆ ಚಲನೆಯನ್ನು ಬೆಂಬಲಿಸುವುದಲ್ಲದೆ ಭಂಗಿಯನ್ನು ನಿರ್ವಹಿಸುತ್ತದೆ ಮತ್ತು ನಮ್ಮ ಒಟ್ಟಾರೆ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಬಹಳ ಮುಖ್ಯವಾಗಿರುವ ಅಂಗ ಕಣ್ಣು, ಇದೇನಾದರೂ ತನ್ನ ಕಾರ್ಯುವನ್ನು ನಿಲ್ಲಿಸಿಬಿಟ್ಟರೆ ದೇಹದ ಜೊತೆಗೆ ಈ ಜಗತ್ತೇ ಕತ್ತಲೆಯಾಗಿ ಬಿಡುತ್ತದೆ.
ನಾವು ಸುಂದರವವಾಗಿ ಕಾಣಲು ಮುಖದ ಸೌಂದರ್ಯ ಮಾತ್ರ ಮುಖ್ಯ ಅಲ್ಲ. ತಲೆಕೂದಲು ಸಹ ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಬಹಳ ಸಹಾಯಕಾರಿಯಾಗಿದೆ