Tag: bmtc

ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್​ಟಿಓ

ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್​ಟಿಓ

ಖಾಸಗಿ ಬಸ್ ಮಾಲೀಕರಿಗೆ ಆರ್​ಟಿಓ ಸರಿಯಾಗಿ ಬಿಸಿ ಮುಟ್ಟಿಸಿದ್ದು, ಖಾಸಗಿ ಬಸ್​ಗಳನ್ನು ತಪಾಸಣೆ ಮಾಡಿದ ರಾಜ್ಯ ‌ಸಾರಿಗೆ ಇಲಾಖೆಯ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.

ಬಿಎಂಟಿಸಿ ಕಲೆಕ್ಷನ್​​ಗೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಭಾರಿ ಹೊಡೆತ

ಬಿಎಂಟಿಸಿ ಕಲೆಕ್ಷನ್​​ಗೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಭಾರಿ ಹೊಡೆತ

ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಬಿಎಂಟಿಸಿಗೆ ಹೊಡೆತ ಬೀಳುತ್ತಿದ್ದು, ನಗರದ ಮೂಲೆ ಮೂಲೆಗೂ ಬಿಎಂಟಿಸಿ ಬಸ್​ಗಳು ಸಂಪರ್ಕ ಕಲ್ಪಿಸುತ್ತವೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ ವೀಕ್ಷಕರಿಗೆ ಹೆಚ್ಚುವರಿ ಬಿಎಂಟಿಸಿ ಬಸ್ ಸೌಲಭ್ಯ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ ವೀಕ್ಷಕರಿಗೆ ಹೆಚ್ಚುವರಿ ಬಿಎಂಟಿಸಿ ಬಸ್ ಸೌಲಭ್ಯ

ಬಹುನಿರೀಕ್ಷಿತ ವಿಶ್ವಕಪ್ 2023 ಕ್ರಿಕೆಟ್ ಪಂದ್ಯಾವಳಿಗೆ ಬಿಎಂಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದ್ದು, ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಬೆಂಗಳೂರಲ್ಲಿ ಕರ್ನಾಟಕ ಬಂದ್ ಪರಿಣಾಮ ಬಹಳ ಜೋರಾಗಿದ್ದು, ಇದೀಗ ಕರ್ನಾಟಕ ಬಂದ್ ಕರೆಯೂ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸರ್ಕಾರವು ಬಸ್‌ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 1000ಕ್ಕೂ ಹೆಚ್ಚು ಬಸ್‌ ಖರೀದಿಸಲು ಮುಂದಾಗಿದ್ದು, ಸಾರಿಗೆ ಸಂಸ್ಥೆಗಳಿಗೆ 500ಕೋಟಿ ಅನುದಾನ ನಿಗದಿ ಮಾಡಿದೆ.

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿಯೂ ಯುಪಿಐ ಆನ್ಲೈನ್‌ ಪೇಮೆಂಟ್‌ ವ್ಯವಸ್ಥೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ.

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ! ಇದು ಉಚಿತ, ಖಚಿತ, ನಿಶ್ಚಿತ ; ಬಿಜೆಪಿ ಲೇವಡಿ

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ! ಇದು ಉಚಿತ, ಖಚಿತ, ನಿಶ್ಚಿತ ; ಬಿಜೆಪಿ ಲೇವಡಿ

BMTC ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ, KSRTC ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ, ಎಂದು ಬಿಜೆಪಿ ಲೇವಡಿ.

ಬಿಎಂಟಿಸಿಯಲ್ಲಿ ಭಾರಿ ವಂಚನೆ ಟೆಂಡರ್ ಗೆ ಸಂಬಂಧಿಸಿದ ದಾಖಲಾತಿಗಳು ಮಂಗಮಾಯ

ಬಿಎಂಟಿಸಿಯಲ್ಲಿ ಭಾರಿ ವಂಚನೆ ಟೆಂಡರ್ ಗೆ ಸಂಬಂಧಿಸಿದ ದಾಖಲಾತಿಗಳು ಮಂಗಮಾಯ

ಬೆಂಗಳೂರು ಮಹಾನಗರ ಬಿಎಂಟಿಸಿಯ ಟೆಂಡರ್ ವಂಚನೆ ತಪ್ಪನ್ನು ಮುಚ್ಚಿ ಹಾಕಲು ದಾಖಲೆಗಳನ್ನೇ ಕಾಣದಂತೆ ಮಾಡಿದ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ.

Page 2 of 3 1 2 3