Tag: KSRTC

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸರ್ಕಾರವು ಬಸ್‌ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 1000ಕ್ಕೂ ಹೆಚ್ಚು ಬಸ್‌ ಖರೀದಿಸಲು ಮುಂದಾಗಿದ್ದು, ಸಾರಿಗೆ ಸಂಸ್ಥೆಗಳಿಗೆ 500ಕೋಟಿ ಅನುದಾನ ನಿಗದಿ ಮಾಡಿದೆ.

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿಯೂ ಯುಪಿಐ ಆನ್ಲೈನ್‌ ಪೇಮೆಂಟ್‌ ವ್ಯವಸ್ಥೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ.

ಶಕ್ತಿ ಎಫೆಕ್ಟ್: ತುಮಕೂರಲ್ಲಿ ಬಸ್ ಗಳ ಕೊರತೆ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ

ಶಕ್ತಿ ಎಫೆಕ್ಟ್: ತುಮಕೂರಲ್ಲಿ ಬಸ್ ಗಳ ಕೊರತೆ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ

ತುಮಕೂರು ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಉಂಟಾಗಿದ್ದು, ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಬಸ್‌ ಇಲ್ಲದೆ ಪರದಾಡುವಂತಹ ಸ್ಥಿತಿ ಬಂದೊದಗಿದೆ.

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ! ಇದು ಉಚಿತ, ಖಚಿತ, ನಿಶ್ಚಿತ ; ಬಿಜೆಪಿ ಲೇವಡಿ

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ! ಇದು ಉಚಿತ, ಖಚಿತ, ನಿಶ್ಚಿತ ; ಬಿಜೆಪಿ ಲೇವಡಿ

BMTC ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ, KSRTC ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ, ಎಂದು ಬಿಜೆಪಿ ಲೇವಡಿ.

ಒಂದೇ ತಿಂಗಳಲ್ಲಿ 17 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ; ಸರ್ಕಾರಕ್ಕೆ 401 ಕೋಟಿ ಹೊರೆ..!

ಒಂದೇ ತಿಂಗಳಲ್ಲಿ 17 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ; ಸರ್ಕಾರಕ್ಕೆ 401 ಕೋಟಿ ಹೊರೆ..!

Bengaluru: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ (17 crore female passenger) ಯೋಜನೆ ಮಂಗಳವಾರ ಒಂದು ತಿಂಗಳು ಪೂರ್ಣಗೊಂಡಿದೆ. ಸಾರಿಗೆ ...

ಕೆಎಸ್‌ಆರ್‌ಟಿಸಿ ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ : ಅಮಾಯಕರ ಜೀವದ ಜೊತೆ ರಾಜಕೀಯದ ತೆವಲುಗಳಿಗೆ ಚೆಲ್ಲಾಟ, ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ
ಫ್ರೀ ಬಸ್ ಟಿಕೆಟ್ ಎಫೆಕ್ಟ್ : KSRTC ವೆಬ್‌ಸೈಟ್ ಸರ್ವರ್ ಡೌನ್, ಟಿಕೆಟ್ ಬುಕ್ ಆಗದಿದ್ರೂ ಹಣ ಕಟ್!

ಫ್ರೀ ಬಸ್ ಟಿಕೆಟ್ ಎಫೆಕ್ಟ್ : KSRTC ವೆಬ್‌ಸೈಟ್ ಸರ್ವರ್ ಡೌನ್, ಟಿಕೆಟ್ ಬುಕ್ ಆಗದಿದ್ರೂ ಹಣ ಕಟ್!

ಕೆಎಸ್‌ಆರ್‌ಟಿಸಿ(KSRTC) ವೆಬ್‌ಸೈಟ್ ಮತ್ತು ಟಿಕೆಟ್ ಬುಕ್ಕಿಂಗ್ ಆಪ್‌ಗಳು ಸರ್ವರ್ ಡೌನ್ ಆಗಿದೆ. ಈ ವಿಚಾರವಾಗಿ ಪ್ರಯಾಣಿಕರು ಅತೃಪ್ತಿ ವ್ಯಕ್ತಪಡಿಸಿದ್ದು

ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಮೇ 9 ಮತ್ತು 10 ರಂದು ವ್ಯತ್ಯಯ; ಚುನಾವಣೆ ಡ್ಯೂಟಿಗಾಗಿ ಒಟ್ಟು ಎಷ್ಟು ಬಸ್‌ಗಳು ಬುಕ್ ಆಗಿವೆ ಗೊತ್ತಾ?…

ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಮೇ 9 ಮತ್ತು 10 ರಂದು ವ್ಯತ್ಯಯ; ಚುನಾವಣೆ ಡ್ಯೂಟಿಗಾಗಿ ಒಟ್ಟು ಎಷ್ಟು ಬಸ್‌ಗಳು ಬುಕ್ ಆಗಿವೆ ಗೊತ್ತಾ?…

ಮೇ 10 ರಂದು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನದ ಕಾರಣ ಬಸ್ ಸಂಚಾರದ ಮೇಲೆ ಪರಿಣಾಮ ಬೀರಲಿದೆ.

ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ : ರಾಜಹಂಸ, ವೋಲ್ವೋ ಬಸ್ಸಿನ ದರ ಎಷ್ಟು?

ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ : ರಾಜಹಂಸ, ವೋಲ್ವೋ ಬಸ್ಸಿನ ದರ ಎಷ್ಟು?

ಕರ್ನಾಟಕದ ಅಂತರ-ರಾಜ್ಯ ಬಸ್ ಸೇವೆಯು ಬುಧವಾರ ತನ್ನ ಬೆಂಗಳೂರಿನಿಂದ ಮೈಸೂರು ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾಗುವ ಬಸ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.

Page 2 of 3 1 2 3