ಪ್ರಿಯತಮೆಯ ತಾಯಿಗೆ ಕಿಡ್ನಿ ದಾನ ಮಾಡಿದ ಪ್ರೇಮಿ : “ಒಂದೇ ಕಿಡ್ನಿ ಇದೆ”ಎಂದು ಆತನನ್ನು ನಿರಾಕರಿಸಿ ಬೇರೆ ಮದುವೆಯಾದ ಪ್ರಿಯತಮೆ!
ಇಲ್ಲೊಬ್ಬಳು ಮಹಾನ್ ಮಹಿಳೆ, ಪ್ರೀತಿಸಿದ ಹುಡುಗನನ್ನೇ ತ್ಯಾಗ ಮಾಡಿದ್ದಾಳೆ. ಅದು ಯಾವ ಕಾರಣಕ್ಕೆ ಎಂದು ತಿಳಿದರೆ ನೀವು ಅಚ್ಚರಿಗೊಳ್ಳುವುದು ಖಂಡಿತ.
ಇಲ್ಲೊಬ್ಬಳು ಮಹಾನ್ ಮಹಿಳೆ, ಪ್ರೀತಿಸಿದ ಹುಡುಗನನ್ನೇ ತ್ಯಾಗ ಮಾಡಿದ್ದಾಳೆ. ಅದು ಯಾವ ಕಾರಣಕ್ಕೆ ಎಂದು ತಿಳಿದರೆ ನೀವು ಅಚ್ಚರಿಗೊಳ್ಳುವುದು ಖಂಡಿತ.
ಯಾಕಂದ್ರೆ ಒಬ್ಬಳನ್ನು ಕರೆದುಕೊಂಡು ಈ ಯುವಕ ಬಸ್ನಿಂದ ಇಳಿಯುವ ಸಂದರ್ಭದಲ್ಲಿ, ಬಸ್ ಸ್ಟ್ಯಾಂಡ್ ನಲ್ಲಿದ್ದ ಮತ್ತೊಬ್ಬ ಹುಡುಗಿ ಈತನನ್ನು ನೋಡಿದ್ದಾಳೆ.
ಅಭ್ಯಾಸದಿಂದ ಎಂಥ ಸಂದರ್ಭಗಳಲ್ಲೂ ಸಂತೋಷವಾಗಿರುವುದನ್ನು ರೂಢಿಸಿಕೊಳ್ಳಬಹುದು. ನಾವು ಸಂತೋಷವಾಗಿರಲು ನಮ್ಮ ಮನಸ್ಸು ಮತ್ತು ಮೆದುಳು ಕೂಡ ಸಂತೋಷವಾಗಿರಬೇಕು.
ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!
ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.
ಈಗಿನ ಆಧುನಿಕ ಹುಡುಗಿಯರಿಗೆ ಗುಲಾಬಿ ಗೊಂಚಲನ್ನು ಹಿಡಿದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡುವ ವಿಧಾನವು ಹಳೆಯದು ಎನಿಸುತ್ತದೆ.
ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಲು ನದಿಯನ್ನು ಈಜಿ, ಕಾಡು ದಾಟಿ ಬಂದಿರುವ ಘಟನೆ ನಡೆದಿದೆ.
ತಮಿಳುನಾಡಿನ(Tamilnadu) ತಿರುಚ್ಚಿಯಲ್ಲಿ(Tiruchi) 16 ವರ್ಷದ ಯುವತಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೇ ನಿರಾಕರಿಸಿದಳು ಎಂಬ ಕಾರಣಕ್ಕಾಗಿ 22 ವರ್ಷದ ಯುವಕ, ಯುವತಿಗೆ 14 ಬಾರಿ ಚಾಕುವಿನಿಂದ ಇರಿದಿದ್ದಾನೆ.
ತನ್ನ ಮುಸ್ಲಿಂ ಕುಟುಂಬದ ಗೌರವಕ್ಕಾಗಿ ನನ್ನನ್ನು ಸಾಯಿಸಲು ನನ್ನ ಅಣ್ಣ ಮದುವೆ ಮುಂಚೆಯೇ ಎರಡು ಬಾರಿ ನೇಣು ಹಾಕಿ ಸಾಯಿಸಲು ಪ್ರಯತ್ನ ಮಾಡಿದ್ದ ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಯ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾಗರಾಜನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.