Tag: wildlife

Leopard attack

ಹೆದ್ದಾರಿಯಲ್ಲಿ ಕಾರಿನ ಬಾನೆಟ್‍ಗೆ ಸಿಲುಕಿದ ಚಿರತೆ ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಹೆದ್ದಾರಿಯಲ್ಲಿ(National Highway) ಚಿರತೆ(Leopard) ರಸ್ತೆ ದಾಟುವಾಗ ಕಾರಿನ ವೇಗಕ್ಕೆ ಸಿಲುಕಿಕೊಂಡಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಕಾರಿನ ಬಾನೆಟ್‌ನಡಿ ಸಿಲುಕಿಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

fact

ಜನಿಸಿದ ಮರುಕ್ಷಣವೇ ಇಲಿಯ ಗಾತ್ರದಲ್ಲಿರುತ್ತದೆ ಪಾಂಡಾ ; ಮುದ್ದಾದ ಪಾಂಡಾ ಬಗ್ಗೆಇಲ್ಲಿದೆ ಕುತೂಹಲಕಾರಿ ಮಾಹಿತಿ!

ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ. ಪಾಂಡಾವನ್ನು ಶತಮಾನಗಳಿಂದಲೂ ಚೀನಾದಲ್ಲಿ ಶಾಂತಿ ಹಾಗೂ ಸ್ನೇಹದ ಸಂಕೇತವನ್ನಾಗಿ ಬಿಂಬಿಸಲಾಗಿದೆ.

bird

ಸಿಕ್ಕ ಸಿಕ್ಕ ಕಡೆ ಪ್ಲಾಸ್ಟಿಕ್ ಎಸೆಯಬೇಡಿ ಎಂದು ಯಾಕೆ ಹೇಳ್ತಾರೆ ಗೊತ್ತಾ? : ಈ ಹಕ್ಕಿಯ ಗಂಟಲಿನಲ್ಲಿ ಸಿಕ್ಕಿದ್ದು ಬರಿ ಪ್ಲಾಸ್ಟಿಕ್!

ಜಲವಾಸಿ ಪಕ್ಷಿಯೊಂದು ನಿತ್ರಾಣಗೊಂಡಿದ್ದನ್ನು ಕಂಡು ಚಿಕಿತ್ಸೆ ನೀಡಲು ಮುಂದಾದ ವೈದ್ಯರುಗಳು(Veterinary) ಅದರ ಹೊಟ್ಟೆಯೊಳಗೆ ಅಡಗಿದ್ದ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು(Plastic Pieces) ಕಂಡು ಆಘಾತಗೊಂಡರು.

nature

ಮಕ್ಕಳಿಗೆ ಪರಿಸರವನ್ನು ಪರಿಚಯಿಸಿ ಹೇಳಲು ಇಲ್ಲಿವೆ ಒಂದಷ್ಟು ಪೂರಕ ಅಂಶಗಳು!

ಮಕ್ಕಳಿಗೆ ಪರಿಸರವನ್ನು ಪರಿಚಯಿಸೋಕೆ ಒಂದಷ್ಟು ಪೂರಕ ಅಂಶಗಳು. ಈಗೆಲ್ಲಾ ಪರಿಸರದ ಬಗ್ಗೆ ಮಕ್ಕಳಿಗೆ ತಿಳಿಸಲು ಹಲವರು ಉತ್ಸುಕರಾಗುತ್ತಿರುವುದು ತುಂಬಾ ಸಂತೋಷದ ವಿಚಾರ

sparrow

ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣಿಸಲು ವೈಜ್ಞಾನಿಕ ಸಮೀಕ್ಷೆ ನೀಡಿರುವ ವರದಿಯ ಪ್ರಮುಖ ಕಾರಣಗಳು ಹೀಗಿವೆ!

ಪ್ರತಿವರ್ಷ ಮಾರ್ಚ್(March) 20 ರಂದು ಗುಬ್ಬಚ್ಚಿಗಳ(Sparrow Day) ದಿನ ಆಚರಿಸಲಾಗುತ್ತದೆ. ಆದರೆ, ಗುಬ್ಬಚಿಗಳ ದಿನ ಆಚರಣೆಗೆ ಗುಬ್ಬಚ್ಚಿಗಳೇ ಇಲ್ಲದಂತಾಗಿದೆ!

Page 1 of 2 1 2