Tag: police

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿ ಉದ್ರಿಕ್ತರ ಗುಂಪು ಅನ್ಯ ಕೋಮಿನ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಜೈಲಿನಲ್ಲಿ ಗಾಂಜಾ: ಹಾಸನ ಜೈಲ್‌ನಲ್ಲಿ ಪೊಲೀಸ್‌ ದಾಳಿ ವೇಳೆ ಗಾಂಜಾ, ಮೊಬೈಲ್‌ ಪತ್ತೆ

ಜೈಲಿನಲ್ಲಿ ಗಾಂಜಾ: ಹಾಸನ ಜೈಲ್‌ನಲ್ಲಿ ಪೊಲೀಸ್‌ ದಾಳಿ ವೇಳೆ ಗಾಂಜಾ, ಮೊಬೈಲ್‌ ಪತ್ತೆ

ಜಿಲ್ಲಾ ಉಪಕಾರಾಗೃಹದಲ್ಲಿ ಆಳಕ್ಕೆ ಇಳಿದಷ್ಟು ಗಾಂಜಾದ ಅಮಲು ನೆತ್ತಿಗೇರುತ್ತಿದ್ದು, ಎಂಟು ತಿಂಗಳ ಹಿಂದೆ ಪೊಲೀಸ್ ರೈಡ್ ಮಾಡಿದಾಗ ಗಾಂಜಾ ಪತ್ತೆಯಾಗಿತ್ತು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಅನುಜ್ ಚೌಧರಿ ಎಂಬುವರು ವಾಕಿಂಗ್ ಹೊರಟಿದ್ದಾಗ ಗುಂಡಿಕ್ಕಿ ಹತ್ಯೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಅನುಜ್ ಚೌಧರಿ ಎಂಬುವರು ವಾಕಿಂಗ್ ಹೊರಟಿದ್ದಾಗ ಗುಂಡಿಕ್ಕಿ ಹತ್ಯೆ

ಅನುಜ್ ಚೌಧರಿ ಮೊರಾದಾಬಾದ್‌ನ ನಿವಾಸದ ಹೊರ ಭಾಗದಲ್ಲಿ ವಾಕಿಂಗ್‌ಗೆ ಹೊರಟಿದ್ದ ವೇಳೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ

ಶೇಮ್‌…ಶೇಮ್‌ !ಆರೋಪಿಯನ್ನ ಬಂಧಿಸಲು ಹೋದ ಬೆಂಗಳೂರು ಪೊಲೀಸರೇ ಕೇರಳದಲ್ಲಿ ಅರೆಸ್ಟ್‌! ಕಾರಣವೇನು ಗೊತ್ತಾ?

ಶೇಮ್‌…ಶೇಮ್‌ !ಆರೋಪಿಯನ್ನ ಬಂಧಿಸಲು ಹೋದ ಬೆಂಗಳೂರು ಪೊಲೀಸರೇ ಕೇರಳದಲ್ಲಿ ಅರೆಸ್ಟ್‌! ಕಾರಣವೇನು ಗೊತ್ತಾ?

ಕರ್ನಾಟಕದಿಂದ ಈ ಪ್ರಕಾರಣದ ಜಾಡು ಹಿಡಿದು ಕೇರಳಕ್ಕೆ ಹೊರಟಿದ್ದ ಪೊಲೀಸರಿಗೆ ಆರೋಪಿ ನೌಶಾದ್ ಸಿಕ್ಕಿದ್ದ

ಚಿತ್ರದುರ್ಗ: ಕಲುಷಿತ ನೀರು ಕುಡಿದು ವಾಂತಿ ಬೇಧಿ 36 ಜನ ಅಸ್ವಸ್ಥ, ಇಬ್ಬರ ಸಾವು !

ಚಿತ್ರದುರ್ಗ: ಕಲುಷಿತ ನೀರು ಕುಡಿದು ವಾಂತಿ ಬೇಧಿ 36 ಜನ ಅಸ್ವಸ್ಥ, ಇಬ್ಬರ ಸಾವು !

ಕಲುಷಿತ ನೀರು ಸೇವಿಸಿ ಚಿತ್ರದುರ್ಗದ ಕವಾಡಿಗರಹಟ್ಟಿಯ 17ನೇ ವಾರ್ಡ್‌ನಲ್ಲಿ ವಾಂತಿ ಬೇಧಿಯಿಂದ ಇಬ್ಬರು ಮೃತಪಟ್ಟಿದ್ದು, 36 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಇದೊಂದು ನಾಚಿಕೆಗೇಡಿನ ಸಂಗತಿ, ತಪ್ಪಿತಸ್ಥರನ್ನು ಬಿಡೋದಿಲ್ಲ : ಮಣಿಪುರ ಘಟನೆ ಖಂಡಿಸಿದ ಪ್ರಧಾನಿ ಮೋದಿ

ಇದೊಂದು ನಾಚಿಕೆಗೇಡಿನ ಸಂಗತಿ, ತಪ್ಪಿತಸ್ಥರನ್ನು ಬಿಡೋದಿಲ್ಲ : ಮಣಿಪುರ ಘಟನೆ ಖಂಡಿಸಿದ ಪ್ರಧಾನಿ ಮೋದಿ

Manipur: ಮಣಿಪುರದಲ್ಲಿ ಇಬ್ಬರು ಆದಿವಾಸಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ (Modi Reacted on Manipur Violence) ಕಾರಣವಾಗಿದೆ. ಈ ಘಟನೆಯನ್ನು ...

ಬಂಧಿತರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ : ಗೃಹ ಸಚಿವರ ಹೇಳಿಕೆಗೆ ಆಕ್ರೋಶ

ಬಂಧಿತರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ : ಗೃಹ ಸಚಿವರ ಹೇಳಿಕೆಗೆ ಆಕ್ರೋಶ

Bengaluru : ಪೊಲೀಸರು ಬಂಧಿಸಿರುವ ಭಯೋತ್ಪಾದಕರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಗೃಹ ಸಚಿವ (Home Minister statement) ಡಾ. ಜಿ. ಪರಮೇಶ್ವರ್ ಅವರು ನೀಡಿರುವ ...

ಗಪ್‌ಚುಪ್‌ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್‌ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್‌!

ಗಪ್‌ಚುಪ್‌ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್‌ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್‌!

ಪಾಕಿಸ್ತಾನದ ಹ್ಯಾಕರ್‌ಗಳ(Hacker) ಗುಂಪು ಪ್ರತಿಷ್ಠಿತ ಐಐಟಿ,ಭಾರತೀಯ ಸೇನೆ ಹಾಗೂ ಎನ್‌ಐಟಿಗಳ ಮೇಲೆ ದಾಳಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯ ಫೋನ್ನಲ್ಲಿ ಪಾಕಿಸ್ತಾನಿ ಫೋನ್ ನಂಬರ್ಗಳು ಪತ್ತೆ..!

ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯ ಫೋನ್ನಲ್ಲಿ ಪಾಕಿಸ್ತಾನಿ ಫೋನ್ ನಂಬರ್ಗಳು ಪತ್ತೆ..!

Lucknow : ಉತ್ತರ ಪ್ರದೇಶ ಸೇರಿದಂತೆ ದೇಶದ ಅನೇಕ ಕಡೆ ಧಾರ್ಮಿಕ ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನ ಮೊಬೈಲ್ ಫೋನ್ಗಳಲ್ಲಿ 30 ಪಾಕಿಸ್ತಾನಿ (Religious conversion racket) ...

Page 4 of 9 1 3 4 5 9